ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯನ್ನು ನೆನೆಯುತ್ತಾ ಇಂದಿನ ನಿಖರವಾದ ದಿನಭವಿಷ್ಯ ಹೇಗಿದೆ ನೋಡಿ

0
103

ಓಂ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್
22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು.
Call/ WhatsApp 8884606655

ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವಶೀಕರಣ, ಶತ್ರುನಾಶ, ಮರಣ ಭಯ, ಲೈಂಗಿಕ ಬಾಧೆ, ಕುಟುಂಬ ಕಲಹ, ಪ್ರೇಮ ವೈಫಲ್ಯ, ಅನಾರೋಗ್ಯ, ಮಾಟಮಂತ್ರ ತಡೆ, ಮೋಡಿ ದಿಗ್ಭಂಧನ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ದಿವ್ಯ ಜ್ಞಾನದಿಂದ ಮಾಂತ್ರಿಕ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.

ಮೇಷ ರಾಶಿ:-  ಉದ್ಯೋಗದಲ್ಲಿ ಪ್ರಗತಿ ಇದೆ.  ನಿಮ್ಮ ಮಕ್ಕಳ ಜೊತೆಗೆ ಸಮಯವನ್ನು ಕಳೆಯುವುದು ಉತ್ತಮ ಎನಿಸುತ್ತದೆ. ಬಂಧುಗಳ ಆಗಮನ ಮನೆಯಲ್ಲಿ ಕಿರಿಕಿರಿ ಉಂಟು ಮಾಡಬಹುದು. ಪ್ರೀತಿಯಲ್ಲಿ ಮೋಸ ಹೋಗಬಹುದು. ಜನರು ನಿಮಗೆ ಇಲ್ಲದ ಸಲ್ಲದ ಅಪವಾದ ನೀಡುತ್ತಾರೆ. ಹೊಸ ಹಣದ ಚಿಂತನೆ ನಡೆಯುವುದು. ಆರೋಗ್ಯದಲ್ಲಿ ತೊಂದರೆಗೆ ಒಳಪಡುತ್ತಾರೆ. ನಿಮ್ಮ ಯಾವುದೇ ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 8884606655

ವೃಷಭ ರಾಶಿ:- ಈ ರಾಶಿಯವರ ಸಂಸಾರ  ಜೀವನ ರೋಮಾಂಚನಕರ ಆಗಿರುತ್ತದೆ. ವಿವಾದಗಳಲ್ಲಿ ಎಚ್ಚರದಿಂದ ಇರಬೇಕು. ಅವಸರದಲ್ಲಿ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಾಗುವುದಿಲ್ಲ.  ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡುವ ಬಗ್ಗೆ ಮಾತನಾಡಬೇಕು. ಹಣಕಾಸಿನಲ್ಲಿ ಬಿಕ್ಕಟ್ಟು  ಕಾಣಿಸಿಕೊಳ್ಳುತ್ತದೆ. ಆರೋಗ್ಯ ಗಮನದಲ್ಲಿಟ್ಟುಕೊಂಡು ಪ್ರಯಾಣ  ನಡೆಸಬೇಕು. ಉದ್ಯೋಗದಲ್ಲಿ ಅವಕಾಶಗಳು  ಬರುತ್ತವೆ. ನಿಮ್ಮ ಯಾವುದೇ  ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ  ಪರಿಹಾರಕ್ಕೆ ಕರೆಮಾಡಿ. PH:- 8884606655

ಮಿಥುನ  ರಾಶಿ:-  ನಿಮ್ಮ ಮನಸ್ಸಿನಲ್ಲಿ ಮೂಡಿಸುವ ಭಾವನೆಗಳು ಮತ್ತು ಅನುಭವಗಳ ಕುರಿತು  ಪ್ರಸ್ತಾಪ ಮಾಡಬಾರದು.  ಕೆಲಸದಲ್ಲಿ  ಸಹೋದ್ಯೋಗಿಯೊಂದಿಗೆ ಸಹಾಯಕರರಾಗಿ ಅವರಲ್ಲಿ ಸಲಹೆಗಳನ್ನು ಪಡೆದು ಉತ್ತಮವಾಗಿ ನಡೆದುಕೊಳ್ಳಿ. ವಿವಾಹದಲ್ಲಿ  ಅವಸರದಲ್ಲಿ   ಪ್ರಯತ್ನಿಸದೆ   ಬಂಧುಗಳು ಹಾಗೂ ಮಿತ್ರರಲ್ಲಿ ಹೇಳಿಕೊಳ್ಳುವುದು ಉತ್ತಮ.ಆರೋಗ್ಯದಲ್ಲಿ ನಿರಾಳವಾಗಿ ಚೇತರಿಕೆ ಆಗಬಹುದು.  ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರಕ್ಕೆ ಕರೆಮಾಡಿ. PH:- 8884606655

ಕರ್ಕಾಟಕ ರಾಶಿ:- ಉದ್ಯೋಗದಲ್ಲಿ ಒಂದು ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು. ನಿಮ್ಮ ಹಠಮಾರಿ ವರ್ತನೆಯಿಂದ ಕುಟುಂಬದಲ್ಲಿ ಇರುವವರಿಗೆ ನೋವುಂಟು ಆಗಬಹುದು. ಮದುವೆಯ ವಿಳಂಬದ ಚಿಂತನೆ ಕಾಡುತ್ತಿದೆ. ಶತೃಗಳಿಂದ ಮೆಚ್ಚುಗೆ ಪಡೆಯುವುದು. ಪತಿ ಪತ್ನಿ ದೂರವಾಗಿದ್ದರು ಮಾರ್ಗದರ್ಶನ ಪಡೆಯುವುದು ಉತ್ತಮ ಲಾಭವಿದೆ. ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ    ಪರಿಹಾರಕ್ಕೆ ಕರೆಮಾಡಿ. PH:- 8884606655

ಸಿಂಹ  ರಾಶಿ:- ನಿಮ್ಮ ಉದ್ಯೋಗದಲ್ಲಿ ರಹಸ್ಯವಾಗಿ  ನಡೆದುಕೊಂಡು ಯೋಜನೆಗಳನ್ನು ಪ್ರಾರಂಭಿಸಬಹುದು. ನಿಮ್ಮ ಆಕರ್ಷಣೆ ಎಲ್ಲರ ಗಮನ ಸೆಳೆಯುತ್ತದೆ. ದಾಂಪತ್ಯದಲ್ಲಿ ಸಂಗಾತಿಯ ನೋವನ್ನು ಹಂಚಿಕೊಳ್ಳಬೇಕು. ಕೇವಲ ಹಣದ ವಿಷಯವಾಗಿ ಕುಟುಂಬದವರು ನಿಮ್ಮನ್ನು ಕಾಡುತ್ತಾರೆ. ಶತೃಗಳಿಂದ ನಿಮ್ಮ ಕೋಪ ಅತಿರೇಕವಾಗಿ ಇರುತ್ತದೆ. ರಕ್ತದೊತ್ತಡ ಸಮಸ್ಯೆಗಳು ಆರೋಗ್ಯದಲ್ಲಿ ಕಿರಿಕಿರಿ   ಉಂಟು ಮಾಡುತ್ತದೆ. ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ    ಪರಿಹಾರಕ್ಕೆ ಕರೆಮಾಡಿ. PH:- 8884606655

ಕನ್ಯಾ ರಾಶಿ:-  ನಿಮ್ಮ ಆರ್ಥಿಕ ಸ್ಥಿತಿ   ಸುಧಾರಿಸಿದರೂ ಹಣದ ವೆಚ್ಚ ಕಡಿಮೆ ಆಗುವುದಿಲ್ಲ. ನಿಮ್ಮ ಕೆಲಸದಲ್ಲಿ ಇರುವ ಒತ್ತಡ ಹೆಚ್ಚಾಗಿ ನಿದ್ದೆ   ಸರಿಯಾಗಿ ಬರುವುದಿಲ್ಲ.  ಇದರಿಂದ  ಸ್ವಲ್ಪ   ಅನಾರೋಗ್ಯದ ಸಮಸ್ಯೆಗಳು ಉದ್ಬವವಾಗುತ್ತವೆ. ಉದ್ಯೋಗದಲ್ಲಿ ನಿಮ್ಮ ಏಕಾಂತದಲ್ಲಿ ಮಾಡುವ ಕೆಲಸ ಕಾರ್ಯಗಳು ಸಫಲತೆ ಪಡೆಯುತ್ತದೆ. ಕುಟುಂಬದ ಸದಸ್ಯರು ನಿಮ್ಮ ಪ್ರಯತ್ನಗಳನ್ನು  ಪ್ರಶಂಸಿಸುತ್ತಾರೆ. ಕಂಕಣ ಭಾಗ್ಯ ಕೂಡಿ ಬಂದಿದೆ. ಸ್ತ್ರೀ ಪುರುಷ ವಶೀಕರಣ, ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ    ಪರಿಹಾರಕ್ಕೆ ಕರೆಮಾಡಿ. PH:- 8884606655

ತುಲಾ ರಾಶಿ:-  ಆರ್ಥಿಕ ಸಮಸ್ಯೆ ಪರಿಹಾರ ಆಗಲು ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯ ಶತ್ರುಗಳಿಂದ ಹಾಳು ಆಗುತ್ತದೆ. ಮನೆಯಲ್ಲಿ ಧರ್ಮ ಕಾರ್ಯಗಳು ನಡೆಸಲಾಗುವುದು. ಉದ್ಯೋಗಿಗಳಿಗೆ  ಜವಾಬ್ದಾರಿಯುತ ಕೆಲಸಗಳು ಹುಟ್ಟುತ್ತವೆ. ನಿಮ್ಮ ಸಂಗಾತಿ ವಿಷಯದಲ್ಲಿ ಮನಸ್ತಾಪ ಮಾಡಿಕೊಳ್ಳಬೇಡಿ.   ನಿಮ್ಮ ವ್ಯಯಕ್ತೀಕ ಜೀವನದಲ್ಲಿ ಯೋಚನೆ ಕಂಡುಬರುತ್ತದೆ.   ಆರೋಗ್ಯದಲ್ಲಿ ತಲೆ ನೋವು ಕೀಲುನೋವು   ಕಾಣಿಸಿಕೊಳ್ಳುತ್ತದೆ. ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ    ಪರಿಹಾರಕ್ಕೆ ಕರೆಮಾಡಿ. PH:- 8884606655

ವೃಶ್ಚಿಕ ರಾಶಿ:- ನೀವು ಸಂದಿಗ್ಧ ಪರಿಸ್ಥಿತಿಯನ್ನು ಈ ದಿನ ಎದುರಿಸಬೇಕಾಗುತ್ತದೆ. ನಿಮಗೆ ವಶೀಕರಣದಂತಹ ಸಮಸ್ಯೆಗಳು ಕಾಡಿಸುತ್ತದೆ. ನಿಮ್ಮನ್ನು ನೀವೇ  ದೂಷಿಸ ಕೊಳ್ಳುವುದು ಆಗುತ್ತದೆ. ನಿಮಗೆ ಕಾಡುವಂತಹ  ರೋಗಗಳು ಕೂಡ ಬಹಳ ರಹಸ್ಯಮಯ ವಾಗಿರುತ್ತದೆ. ನೀವು ಪ್ರೀತಿಸಿದ ವ್ಯಕ್ತಿಯನ್ನು ಕಳೆದು ಕೊಳ್ಳುವುದು ಆಗುತ್ತದೆ. ಹಣಕಾಸಿನಲ್ಲಿ ಉತ್ತಮ ಲಾಭವಿದೆ.  ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ    ಪರಿಹಾರಕ್ಕೆ ಕರೆಮಾಡಿ. PH:- 8884606655

ಧನಸ್ಸು ರಾಶಿ:-  ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಆಲೋಚನೆಗಳು ಮತ್ತು ಕಾರ್ಯಗಳು ಅಗತ್ಯ ಇರುವ ಸಮಾಧಾನ ಕಾಣಿಸಿಕೊಳ್ಳುತ್ತದೆ. ಕುಟುಂಬದಲ್ಲಿ ಒತ್ತಡಗಳು ಬೇರೆ ಆಗಿ  ನಿಮಗೆ ನೆಮ್ಮದಿ ಮತ್ತು  ವಿಶ್ರಾಂತಿ ತಂದು ಕೊಡುತ್ತದೆ. ದಾಂಪತ್ಯದಲ್ಲಿ ಮಡದಿಯೊಂದಿಗೆ ಸುಖಕರ ಜೀವನ ಹೊಂದುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾಣುವುದು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಗುರುಬಲ ಇಲ್ಲದ ಕಾರಣ ಮದುವೆ ಕಾರ್ಯಗಳು ವಿಳಂಬ ಆಗಬಹುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ  ಪರಿಹಾರಕ್ಕೆ ಕರೆಮಾಡಿ. PH:- 8884606655

ಮಕರ ರಾಶಿ:- ಉತ್ತಮ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ನೀವು  ಸಹೋದ್ಯೋಗಿಗಳ  ಗಮನ ಸೆಳೆಯುತ್ತದೆ. ನಿಮ್ಮ  ಕೌಟುಂಬಿಕ ವರ್ಗಗದವರಿಂದ ಸಂಭ್ರಮಾಚರಣೆ ಆನಂದದ ಕ್ಷಣಗಳು ಕಾಣಬಹುದು. ಪ್ರೇಮಿಗಳ ಜೀವನ ಮದುವೆ ಕಾರ್ಯಗಳಿಗೆ  ಮುಂದುವರಿಯುವುದು. ಧನ ವಿಚಾರದಲ್ಲಿ ಆಕರ್ಷಣೆ  ಆಗುತ್ತದೆ. ಆರೋಗ್ಯ ಸಾಮಾನ್ಯವಾಗಿ ಶೀತದಿಂದ ಕೂಡಿರುತ್ತದೆ.  ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ    ಪರಿಹಾರಕ್ಕೆ ಕರೆಮಾಡಿ. PH:- 8884606655.

ಕುಂಭ ರಾಶಿ:- ಯೋಗ ಮತ್ತು ವ್ಯಾಯಾಮ ದೇಹಾರೋಗ್ಯ  ಕಾಪಾಡಲು  ಉತ್ತಮ ಎನಿಸುತ್ತದೆ. ಉದ್ಯೋಗಸ್ಥರಲ್ಲಿ ಯಾವುದೋ ವಾದ ವಿವಾದ ಕೆಲಸದಲ್ಲಿ ನಡೆಯುವುದು. ಒಳ್ಳೆಯ ಹಾಸ್ಯ ಮತ್ತು ನಿಮ್ಮ ಜ್ಞಾನದಿಂದ  ಕುಟುಂಬದಲ್ಲಿ ಶಾಂತಿ ತುಂಬಾಬಹುದು. ಈ ದಿನ ಜೀವನ ಸಂಗಾತಿಯೊಂದಿಗೆ ಹೆಚ್ಚು  ಕಾಳಜಿಯನ್ನು ಕಾಣಿಸಿಕೊಳ್ಳುತ್ತದೆ. ಹಣಕಾಸು  ಲಾಭದಾಯಕವಾಗಿರುತ್ತದೆ. ಮಕ್ಕಳು  ಓದಿನಲ್ಲಿ ಆಸಕ್ತಿ ತೋರಬೇಕಾಗುತ್ತದೆ.  ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ    ಪರಿಹಾರಕ್ಕೆ ಕರೆಮಾಡಿ. PH:- 8884606655

ಮೀನಾ ರಾಶಿ:- ಮನೆಯಲ್ಲಿ  ಸದಸ್ಯರ ಖುಷಿಯ ಸ್ವಭಾವ ಕುಟುಂಬದಲ್ಲಿನ ವಾತವರಣ ಹಗುರಗೊಳಿಸುತ್ತದೆ. ನೀವು ಭವಿಷ್ಯಕ್ಕಾಗಿ ಹೊಸ ಹೊಸ ಕೆಲಸಗಳ ಬಗ್ಗೆ ಕೂಡ ಗಮನ ನೀಡಬೇಕು. ನೀವು ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ. ನಿಮ್ಮ ಸ್ನಾಯುಗಳ ಸೆಳೆತದಿಂದ ನೋವನ್ನು ಅನುಭವಿಸುತ್ತಾರೆ. ಹಣಕಾಸಿನಲ್ಲಿ ಖರ್ಚು ಯಥೇಚ್ಛವಾಗಿ  ಕಾಣಿಸಿಕೊಳ್ಳುತ್ತದೆ. ಮದುವೆ ವಿಚಾರ ಮನೆಯಲ್ಲಿ ಕಂಡುಬರುತ್ತದೆ.  ನಿಮ್ಮ ಯಾವುದೇ  ಕಠಿಣ  ಸಮಸ್ಯೆಗಳಿಗೆ ಶಾಶ್ವತವಾದ    ಪರಿಹಾರಕ್ಕೆ ಕರೆಮಾಡಿ. PH:- 8884606655

LEAVE A REPLY

Please enter your comment!
Please enter your name here