ಬೆತ್ತಲಾಗಿದ್ದಕೆ ಕಾರಣ ಕೇಳಿದ್ರೆ ಹೀಗೆ ಅನ್ನೋದ..? ಬೆತ್ತಲಾಗೋಕೆ ಸಂಪೂರ್ಣ ಬೆಂಬಲ

0
100

ಇತ್ತೀಚೆಗೆ ನಗ್ನವಾಗುವುದು ಸೆಲೆಬ್ರಿಟಿಗಳಿಗೆ ಒಂದು ಸಾಮಾನ್ಯ ವಿಷಯವಾಗಿದೆ, ಇನ್ನು ಇತ್ತೀಚೆಗೆ ಅಷ್ಟೇ ಬಿಡಿಗಡೆಯಾದ ತಮಿಳಿನ ಚಿತ್ರಾವದ ಅಡೈ ಟೀಸರ್ ನಲ್ಲಿ ನಟಿ ಅಮಲಾ ಪೌಲ್ ಅವರು ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ವಿಚಾರಕ್ಕೆ ಸೋಶಲ್ ಮೀಡಿಯಾದಲ್ಲಿ ಬಹಳ ಚರ್ಚೆಗೆ ಕಾರಣವಾಗಿದ್ದು ಕೆಲವರು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಇನ್ನು ಇದಕ್ಕೆ ಸಂಬಂಧಿಸಿದಂತೆ ಒಂದು ಇಂಟರ್ವ್ಯೂವ್ ನಲ್ಲಿ ಮಾತಾಡಿದ ನಟಿ ಅಮಲಾ ಪೌಲ್.

 

View this post on Instagram

 

The wait is over. #Aadai in theatres from today. ??????????? #aadaifromtoday #Aame

A post shared by Amala Paul ✨ (@amalapaul) on

ಅಡೈ ಚಿತ್ರದಲ್ಲಿ ನನ್ನದು ಒಂದು ವಿಶೇಷ ಪಾತ್ರವಾಗಿದೆ, ಅದರಲ್ಲಿ ನಾನೊಬ್ಬಳು ಅತ್ಯಾಚಾರಕ್ಕೆ ಒಳಗಾದ ಹುಡುಗಿ ಮತ್ತು ಅತ್ಯಾಚಾರ ಮಾಡುವವರ ವಿರುದ್ಧ ಹೋರಾಡುವ ಮಹಿಳೆ. ಮತ್ತು ಈ ಸ್ಕ್ರಿಪ್ಟ್ ಕೇಳಿದಾಗ ತುಂಬಾ ವಿಶೇಷ ಅನ್ನಿಸಿತು ಹಾಗೂ ಈ ದೃಶ್ಯ ಸೆರೆಹಿಡಿಯುವಾಗ ಸೆಟ್ ನಲ್ಲಿ ಹದಿನೈದು ತಂತ್ರಜ್ಞರು ಇದ್ದರು ಮತ್ತು ಅಲ್ಲಿ ನನಗೆ ಮುಜುಗರ ಆಗಲೇ ಇಲ್ಲ ಏಕೆಂದರೆ ಅಲ್ಲಿದ್ದವರೆಲ್ಲ ತುಂಬಾ ಒಳ್ಳೆಯವರಾಗಿದ್ದರು.

 

View this post on Instagram

 

??? . . . #vacay #goodtimes #kerala #allepey #flowerpower #flowers #gypsysoul #ootd #AmalaPaul

A post shared by Amala Paul ✨ (@amalapaul) on


ಮತ್ತು ಈ ವಿಶೇಷ ವಾದ ಪಾತ್ರವನ್ನು ಕೂಲಂಕುಷವಾಗಿ ಯೋಚಿಸಿಯೇ ಆಯ್ಕೆ ಮಾಡಿಕೊಂಡಿದ್ದೇನೆ ಮತ್ತು ಈ ಪಾತ್ರ ಮಾಡಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here