ಪಬ್ಲಿಕ್ ನಲ್ಲಿ ಪತ್ನಿಗೆ ಥಳಿಸಿ 8000 ರೂಪಾಯಿಗಾಗಿ ಹೊಡೆದ ಕನ್ನಡದ ಸ್ಟಾರ್ ನಟ

0
167

ಬಾಲು ನಾಗೇಂದ್ರ ಹುಲಿರಾಯ ಸಿನಿಮಾದ ಮೂಲಕ ಹೆಸರು ಮಾಡಿದ್ದರು. ಇದಾದ ಬಳಿಕ ಶಿವರಾಜ್ ಕುಮಾರ್ ಅವರ ಕಡ್ಡಿಪುಡಿ ಚಿತ್ರದಲ್ಲಿ ನಟಿಸಿದ್ದರು. ಇನ್ನು ಈ ನಟನ ಹೆಂಡತಿ ತನ್ನ ತಾಯಿ ಮನೆಗೆ ಹಣ ಕಳುಹಿಸಿದಕ್ಕೆ ಕೋಪಗೊಂಡು ಥಳಿಸಿದ್ದಾನೆ.

ಇನ್ನು ಬಾಲು ನಾಗೇಂದ್ರ ಅವರ ಹೆಂಡತಿ ಎಫ್ಎಮ್ ಅಲ್ಲಿ ಜಾಕಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನು ತಿಂಗಳಿಗೆ 8000 ರೂಪಾಯಿಯನ್ನು ಹೆಂಡತಿ ತನ್ನ ತಾಯಿ ಮನೆಗೆ ಕಳುಹಿಸುತ್ತಿದ್ದಳು, ಇದಕ್ಕೆ ಕ್ಯಾತೆ ತೆಗೆಯುತ್ತಿದ್ದ ಗಂಡ ಬಾಲು ನಾಗೇಂದ್ರ ಪ್ರತಿ ನಿತ್ಯ ಹಲ್ಲೆ ಮಾಡುವುದರ ಮೂಲಕ ಹಿಂಸೆ ಕೊಡುತ್ತಿದ್ದ ಎಂದು ಕಂಪ್ಲೇಂಟ್ ನಲ್ಲಿ ತಿಳಿಸಿದ್ದಾರೆ.

 

View this post on Instagram

 

Balu Nagendra is ‘Kapatanataka Sootradhari’ #Chitraloka #KapatanatakaSootradhari #BaluNagendra

A post shared by Chitraloka (@chitraloka) on

ಇನ್ನು ಬಾಲು ನಾಗೇಂದ್ರ ಅವರ ಹೆಂಡತಿ ಬಸವನಗುಡಿಯ ಪೋಲೀಸ್ ಸ್ಟೇಷನ್ ಅಲ್ಲಿ ಗಂಡನ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here