ಕರ್ನಾಟಕದಿಂದ ನಮ್ಮ ಕೈತಪ್ಪಿ ಹೋದ ಆ ಕನ್ನಡದ ಊರುಗಳು ಯಾವ್ಯಾವು ಗೊತ್ತಾ ನಿಮಗೆ.? ಜೈ ಕರ್ನಾಟಕ !

0
1140

ಸ್ನೇಹಿತರೇ ನಾವು ಇವತ್ತು ನೋಡುತ್ತಿದ್ದೇವಲ್ಲ ಅಖಂಡ ಕರ್ನಾಟಕ ಇದಷ್ಟೇ ಕನ್ನಡಿಗರ ಪ್ರದೇಶ ಅಲ್ಲ ಇವತ್ತಿನ ಕರ್ನಾಟಕದ ಆಚೆಗೆ ಕೂಡ ಕನ್ನಡ ನಾಡಿದ್ದು ಅಂತ ಹೇಳುತ್ತಾವೆ ಇತಿಹಾಸದ ಪುಟಗಳು ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿರುವ ಪ್ರದೇಶಗಳನ್ನು ಬಿಟ್ಬಿಡಿ ಹಿಮಾಲಯದ ತಪ್ಪಲಲ್ಲಿರುವ ನೇಪಾಳದಲ್ಲಿ ಕೂಡ ಕನ್ನಡದ ಕಂಪು ಕೇಳಿಬಂದಿತ್ತು ಎಂಬದುಕ್ಕೆ ಸಾಕಷ್ಟು ಪುರಾವೆಗಳು ಸಿಕಿವೇ.

 

ನೇಪಾಳದ ಕಥೆಯನ್ನು ಬೇರೆ ಲೇಖನದಲ್ಲಿ ತಿಳಿಯೋಣ ಆದರೆ ನಮ್ಮ ಅಕ್ಕಪಕ್ಕದಲ್ಲಿರುವ ಕನ್ನಡಿಗ ಪ್ರದೇಶಗಳು ನಮ್ಮ ಕೈಬಿಟ್ಟು ಹೊಗಿದ್ದು ಹೇಗೆ ಹಾಗೂ ಅವು ಯಾವುವೂ ಎಲ್ಲಿವೆ ಅಂತ ತಿಳಿದುಕೊಳ್ಳೋಣ ಬನ್ನಿ
ಸಾವಿರದ ಒಂಬೈನೂರ ಅದು 1956 ನವೆಂಬರ್ 1ನೇ ತಾರೀಕಿನಂದು ಭಾಷಾವಾರು ಪ್ರಾಂತ್ಯ ವಿಂಗಡಣೆಯ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ಅಸ್ತಿತ್ವಕ್ಕೆ ಬಂತು.

ಅದು ಇತಿಹಾಸದಲ್ಲಿ ಕನ್ನಡಿಗರಿಗೆ ಹಾಗೆ ಸಿಕ್ಕ ಅದ್ಭುತ ಗೆಲುವಾಗಿತ್ತು ಆದರೆ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ಕನ್ನಡಿಗರ ಪ್ರದೇಶ ಇಷ್ಟಕ್ಕೆ ಸೀಮಿತವಾಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ
1956ರಲ್ಲಿ ಉದಯವಾದ ಚೆಲುವ ಕನ್ನಡ ನಾಡಿನಿಂದ ಒಂದಷ್ಟು ಕನ್ನಡ ಭಾಷಿಕ ಪ್ರದೇಶಗಳು ನಮ್ಮ ಕೈಬಿಟ್ಟು ಹೋದ್ವು ಅವುಗಳಲ್ಲಿ ಪ್ರಮುಖ ಪ್ರದೇಶಗಳು ಯಾವುವು ಅನ್ನೋದನ್ನ ನೋಡುವುದಾದರೆ ನಮ್ಮ ಕಣ್ಣಿಗೆ ಮೊಟ್ಟ ಮೊದಲು ಕಾಣಿಸಿಕೊಳ್ಳುವುದು

ಕಾಸರಗೋಡು

 

View this post on Instagram

 

#sunset #kasargodu #solo_ride #cd_dawn??

A post shared by Lijo (@lijo_369) on

 

ಇವತ್ತು ಕೇರಳ ರಾಜ್ಯದ ಜಿಲ್ಲೆಯಾಗಿರುವ ಕಾಸರಕೋಡು 1956ರಲ್ಲಿ ಕರ್ನಾಟಕಕ್ಕೆ ಸೇರಬೇಕು ಅನ್ನೋದು ಹಲವು ಹೋರಾಟಗಾರರ ನಿಲುವಾಗಿತ್ತು ಶೇಕಡ 80 ಹೆಚ್ಚು ಕನ್ನಡಿಗರಿಂದ ಕೂಡಿದ್ದ ಪ್ರದೇಶ ಅವತ್ತು ನಮ್ಮ ಕೈಬಿಟ್ಟು ಹೋಯ್ತು ತುಳು ಹಾಗೂ ಕನ್ನಡಿಗರೇ ಹೆಚ್ಚಾಗಿರುವ ಕಾಸರಗೋಡಲ್ಲಿ ಇವತ್ತಿಗೂ ನೀವು ಕನ್ನಡದಲ್ಲಿ ವ್ಯವಹರಿಸಬಹುದಾಗಿದೆ ಅಂದ್ರೆ ಅಲ್ಲಿನ ಕನ್ನಡಿಗರ ಭಾಷಾ ಪ್ರೇಮ ಎಷ್ಟಿದೆ ಅನ್ನೋದನ್ನು ಊಹೆ ಮಾಡಿ
ಇವತ್ತು ಕಾಸರಗೋಡು ಆಡಳಿತಾತ್ಮಕವಾಗಿ ಕೇರಳದೊಂದಿಗೆ ಬರ್ತಿದ್ರು ಕೂಡ ಅದು ಭಾವನಾತ್ಮಕವಾಗಿ ಕರ್ನಾಟಕದ ಜೊತೆಗೆ ಇದೇ  ಇನ್ನು ಕಾಸರಕೋಡ ನಂತೆ ಕರ್ನಾಟಕದ ಕೈಬಿಟ್ಟು ಮತ್ತೊಂದು ಸ್ಥಳ ಅಂದ್ರೆ ಊಟಿ.

ಊಟಿ

 

ದೊಡ್ಡ ಬೆಟ್ಟ ಅಂತ ಕರೆಯಲಾಗಿದ್ದ ಊಟಿ 1799 ರವರೆಗೆ ಮೈಸೂರಿನ ಅರಸರ ಅಂಕೆಯಲ್ಲಿ ಇತ್ತು ಆದ್ರೆ ಯಾವಾಗ ಟಿಪ್ಪು ಬ್ರಿಟಿಷರ ಕೈಲಿ ಸೋತೊದನೋ ಅವತ್ತಿಂದ ಆ ಪ್ರದೇಶದ ಹಕ್ಕನ್ನು ಮದ್ರಾಸ್ ಪ್ರೆಸಿಡೆನ್ಸಿ ಪಡಿಕೊಂಡು ಬಿಡಿತು. ಮೈಸೂರು ಮತ್ತು ಟ್ರಾವೆಲ್ ಕೂರಿನ ನಡುವೆಯಿದ್ದ ಈ ಪ್ರದೇಶ ಮೈಸೂರಿನ ಆಡಳಿತದಲ್ಲಿ ಉಳ್ಕೊಂಡು ಬಿಟ್ರೆ ನಮಗೆ ಯಾವತ್ತಿದ್ರೂ ಅಪಾಯ ಅಂತ ಬ್ರಿಟಿಷರು ಆ ಜಾಗವನ್ನು ಹಾಗೂ ಕೊಯಮತ್ತೂರಿನ ಮೈಸೂರಿನಿಂದ ಕಿತ್ಕೊಂಡ್ರು ಅಲ್ಲಿದ್ದವರು ಕನ್ನಡ ಪ್ರೇಮ ಕಡಿಮೆಯಾಗಿರಲಿಲ್ಲ ಆದರೆ ಶತಮಾನಗಳು ಉರುಳಿದ ಹಾಗೆ ಅಲ್ಲಿ ತಮಿಳು ಮತ್ತು ಇಂಗ್ಲಿಷ್ ಭಾಷೆಗಳು ಪ್ರಾಬಲ್ಯವನ್ನು ಸಾಧಿಸಿತ್ತು ಬ್ರಿಟಿಷರು ಅದನ್ನು ಗಿರಿಧಾಮವನ್ನು ಮಾಡಿದ್ರು ಆ ನಂತರ ಭಾರತಕ್ಕೆ ಸ್ವಾತಂತ್ರ್ಯ ಬಂದು 1956 ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಸಮಯದಲ್ಲಿ ಉದಕಮಂಡಲ ತಮಿಳುನಾಡು ರಾಜ್ಯದ ಪಾಲಾಯಿತು ಅದೇ ರೀತಿ ಕೈ ಮತ್ತು ಜಿಲ್ಲೆಯ ಸಾಕಷ್ಟು ಪ್ರದೇಶಗಳು ಕೂಡ ಕರ್ನಾಟಕದರಲ್ಲಿ ತಾಳವಾಡಿ ಯನ್ನು ಅಪ್ಪಟ ಕನ್ನಡಿಗರ ಪ್ರದೇಶ ಕೂಡ ತಮಿಳುನಾಡಿನ ಕಾಸರಗೋಡ ಹಾಗೆ ಕನ್ನಡಿಗರ ಕೈಬಿಟ್ಟು ಮತ್ತೊಂದು ಪ್ರದೇಶ ಅಂದ್ರೆ ಅದು.

ಹೊಸೂರು ಮತ್ತು ಕೃಷ್ಣಗಿರಿ

 

ಹೊಸೂರು ಮತ್ತು ಕೃಷ್ಣಗಿರಿ ಒಂದು ಕಾಲದಲ್ಲಿ ಅಪ್ಪಟ ಕನ್ನಡಿಗರಿಂದ ಪ್ರದೇಶ ಈ ಭಾಗದ ಮೇಲೆ ಮೈಸೂರು ಸಂಸ್ಥಾನದ ಹಿಡಿತ ಹೆಚ್ಚಿತ್ತು ಆದರೆ ಅದನ್ನು ಮದರಾಸಿಗೆ ಸೇರಿಸಿಕೊಳ್ಳಲಾಯಿತು ಹೀಗಾಗಿ ಬೆಂಗಳೂರಿನಿಂದ ಕೆಲವೇ ಕೆಲವು ಕಿಲೋಮೀಟರ್ ಇರುವ ಹೊಸೂರು ತಮಿಳುನಾಡಿನ ಪಾಲಾಯ್ತು ಇನ್ನು ಕೃಷ್ಣಗಿರಿಯ ಕಥೆ ಹಾಗೇನೇ ಆಂಧ್ರಪ್ರದೇಶಕ್ಕೆ ಸೇರಿಕೊಂಡಿರುವ ಮಡಕಶಿರ ಕೂಡ ಕನ್ನಡದ ಪ್ರಾಬಲ್ಯ ಹೆಚ್ಚಾಗಿರುವ ಅಲ್ಲಿ ಸರ್ಕಾರಿ ಸಾಮಾನ್ಯರ ಭಾಷೆ ಕನ್ನಡವಾಗಿ ಉಳ್ಕೊಂಡಿದೆ ಮಧುಗಿರಿ ಮತ್ತು ಪಾವಗಡ ತಾಲ್ಲೂಕಿನ ನಡುವೆ ಇರುವ ಈ ಸ್ಥಳದಲ್ಲಿ ನಿಮಗೆ ಜೀವನ ಮಾಡುವುದಕ್ಕೆ ತೆಲುಗು ಬರಲೇ ಬೇಕು ಅಂತೇನಿಲ್ಲ.

ರಾಯದುರ್ಗ

 

 

View this post on Instagram

 

#rayadurgam #Hyderabad #Heritage #architecture

A post shared by Now-in Red E (@navin_samala) on


ರಾಯದುರ್ಗ ಕೂಡ ಆಂಧ್ರದ ಪಾಲಾಗಿದೆ ಒಂದು ಕಾಲದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿದ್ದ ಅದನ್ನು 1953ರ ಸಮಯದಲ್ಲಿ ಆಂಧ್ರಪ್ರದೇಶಕ್ಕೆ ಸೇರ್ಪಡೆ ಮಾಡಲಾಯಿತು 1953 ರ ಸಮಯದಲ್ಲಿ ಆಂಧ್ರ ಪ್ರದೇಶಕ್ಕೆ ಸೇರ್ಪಡೆ ಮಾಡಲಾಯಿತು ಅದೇ ರೀತಿ ಮಂತ್ರಾಲಯ ಕೂಡ ಕನ್ನಡಿಗರ ಕೈಬಿಟ್ಟು ಆಂಧ್ರ ಸೇರ್ಕೊಂಡಿದೆ ಅಂದ್ರೆ ಅದು ಅತಿಶಯೋಕ್ತಿಯಲ್ಲಕ್ಕಿಳಿಸಿದ್ದು ಅಪಾರವಾಗಿರುವುದರಿಂದ ನಾನು ಇದುವರೆಗೆ ತಿಳಿಸಿದ ಪ್ರದೇಶಗಳೆಲ್ಲ ಒಂದು ಕಾಲಕ್ಕೆ ಮದ್ರಾಸ್ ಪ್ರಾದೇಶಿಕ ಒಳಪಟ್ಟಿದ್ದರಿಂದ ಅವು ಕರ್ನಾಟಕವನ್ನು ಸೇರಿದೆ ಬೇರೆ ಬೇರೆ ರಾಜ್ಯಗಳಲ್ಲಿ ಉಳಿದುಹೋದ ಅಮಲು ನಮ್ಮ ಗೊತ್ತಿರುವ ವಿಚಾರಣೆ ಇನ್ನೂ ಉತ್ತರಕ್ಕೆ ಕನ್ನಡಿಗರೇ.

ಸೊಲ್ಲಾಪುರ

 

 

ಇವತ್ತು ಮಹಾರಾಷ್ಟ್ರದ ಮ್ಯಾಂಚೆಸ್ಟರ್ ಅಂತಲೆ ಗುರುತಿಸಿಕೊಂಡಿರುವ ಸೊಲ್ಲಾಪುರ ಇಲ್ಲಿ ಗುತ್ತಿಗೆ ಕನ್ನಡಿಗರದ್ದೇ ಪ್ರಾಬಲ್ಯ ಅಲ್ಲಿನ ವ್ಯಾಪಾರಸ್ಥರು ಅಧಿಕಾರಿಗಳು ರಾಜಕಾರಣಿಗಳಲ್ಲಿ ಹೆಚ್ಚಿನವರು ಕನ್ನಡಿಗರೇ ಎಂಬುದು ವಿಶೇಷ ವೀರಶೈವ ಲಿಂಗಾಯತ ಧರ್ಮ ಸೊಲ್ಲಾಪುರದಲ್ಲಿ ಅತಿ ಹೆಚ್ಚು ಕನ್ನಡಿಗರು ಇದ್ದರೆ ಹೀಗಾಗಿಯೆ ಇದನ್ನು ಕನ್ನಡಿಗರ ಪ್ರದೇಶವಾಗಿತ್ತು ಅಂತ ಹೇಳ್ತಾರೆ, ಅಷ್ಟಿದ್ದರೂ ಕೂಡ ಇವತ್ತು ಈ ಪ್ರದೇಶ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಕೊಂಡಿದೆ ಅದೇ ರೀತಿ ಮಹಾರಾಷ್ಟ್ರದ ಜಬ್ ಹಾಗೂ ಅಕ್ಕಲಕೋಟೆ ಪ್ರದೇಶಗಳು ಕೂಡ ಕರ್ನಾಟಕದ ಕೈಬಿಟ್ಟು ಮಹಾರಾಷ್ಟ್ರಕ್ಕೆ ಸೇರಿಕೊಂಡಿವೆ ಈ ಎರಡೂ ಪ್ರದೇಶಗಳಲ್ಲೂ ಕೂಡ ಕನ್ನಡದ ಪ್ರಾಬಲ್ಯ ಹೆಚ್ಚಾಗಿರುವುದು ನಾವು ಇವತ್ತಿಗೂ ಕಾಣಬಹುದು. ಸ್ನೇಹಿತರೇ ಇವು ಕರ್ನಾಟಕದ ಕೈ ತಪ್ಪಿರುವ ಕನ್ನಡದ ಪ್ರದೇಶಗಳು ಆದರೂ ಇಲ್ಲಿರುವ ಜನ ಪ್ರಜಾಪ್ರಭುತ್ವಕ್ಕೆ ತಲೆ ಬಗ್ಗಿಸಿದ್ದಾರೆ ಸಂವಿಧಾನಕ್ಕೆ ಸೈ ಅಂದಿದ್ದಾರೆ ತಾವಿರುವ ನೆಲಕ್ಕೆ ರಾಜ್ಯಕ್ಕೆ ಎಂದಿಗೂ ವಿರುದ್ಧವಾಗಿ ಹೋಗದೇ ಅಲ್ಲಿನ ಹೇಳಿಕೆಗೆ ಶ್ರಮಿಸಿದ್ದಾರೆ ಇದೆ ಅಲ್ವೇ ಭಾರತಕ್ಕೆ ಬೇಕಿರುವುದು.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here