ಪುಣ್ಯ ಫಲದಿಂದ ದರ್ಶನ್ ಗೆ ಒಲಿದ ಅದೃಷ್ಟ

0
271

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ , ಅವರು ಸಹಾಯ ಮಾಡೋ ವಿಷಯದಲ್ಲಿ ಯಾವಾಗ್ಲೂ ಮುಂದೆ ಇರ್ತಾರೆ. ಇಂತಹ ಪುಣ್ಯದಿಂದಲೇ ಡಿ-ಬಾಸ್ ಇಂದು ಇಷ್ಟೆತ್ತರಕ್ಕೆ ಬೆಳೆದಿರೋದು ಅನ್ಸುತ್ತೆ.
ಉತ್ತರ ಪ್ರದೇಶದಲ್ಲಿ ಅದ ಪ್ರವಾಹದಿಂದಾಗಿ ಡಿ-ಬಾಸ್ ತಮ್ಮ ಕುರುಕ್ಷೇತ್ರ ಸಿನಿಮಾದ ಪ್ರಚಾರವನ್ನೇ ನಿಲ್ಲಿಸಿದ್ದರು. ಉತ್ತರ ಕನ್ನಡ ,ಮಡಿಕೇರಿ,ಚಿಕ್ಕಮಗಳೂರು, ಕೊಡಗು ಇನ್ನಿತರೆ ಕಡೆಗಳಲ್ಲಿ ಪ್ರವಾಹ ಉಂಟಾಗಿ ಜನರು ಕಷ್ಟ-ನಷ್ಟಕ್ಕೆ ಒಳಗಾಗಿದ್ದರು.

ಡಿ-ಬಾಸ್ ಪ್ರವಾಹ ಪೀಡಿತರಿಗೆ ಅಪಾರ ಪ್ರಮಾಣದ ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ದೊಡ್ಡ, ದೊಡ್ಡ ಟ್ರಕ್ ಗಳಲ್ಲಿ ತುಂಬಿ ಕಳುಹಿಸಿದ್ದರು ಹಾಗೂ ಅವರ ಸ್ವಂತ ಖರ್ಚಿನಲ್ಲಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಿದ್ದಾರೆ, ಇವರ ಪ್ರೀತಿ ಪಾತ್ರರಿಗೂ ಕೂಡ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಪ್ರವಾಹದಿಂದಾಗಿ ಜನರು ಕುರುಕ್ಷೇತ್ರ ಸಿನಿಮಾ ವನ್ನು ನೋಡಲಾಗಿಲ್ಲ ,ಉತ್ತರ ಕನ್ನಡದಲ್ಲಿ ಕಡಿಮೆ ಜನರು ವೀಕ್ಷಣೆ ಮಾಡಿದ್ದಾರೆ. ಈಗ ಪ್ರವಾಹ ಕಡಿಮೆ ಆಗಿದೆ. ಈಗ ಜನರು ಚಲನಚಿತ್ರ ನೋಡಲು ಚಿತ್ರಮಂದಿರದ ಕಡೆ ಹೆಜ್ಜೆ ಹಾಕುತ್ತಿದ್ದಾರೆ.ಈಗ ತೆಲುಗು, ತಮಿಳು ಮುಂತಾದ ಭಾಷೆಯ ಅವತರಣಿಕೆಯಲ್ಲಿ ಬಿಡುಗಡೆ ಅದ ಕುರುಕ್ಷೇತ್ರ ಚಿತ್ರ ಜನರಿಂದ ಒಳ್ಳೆಯ ಮೆಚ್ಚುಗೆ ಪಡೆದಿದೆ.(ಈ ಕೆಳಗಿರುವ ವಿಡಿಯೋ ನೋಡಿ)

 

ದರ್ಶನ್ ಕಷ್ಟ ಪಟ್ಟು ಮಾಡಿದ ದುರ್ಯೋಧನ ಪಾತ್ರಕ್ಕೆ ಈಗ ಜನರಿಂದ ಉತ್ತಮ ಮೆಚ್ಚುಗೆ ಸಿಕ್ಕಿದೆ.
ಜನರು ಪ್ರವಾಹದಿಂದ ನಷ್ಟ ಅನುಭವಿಸಿದರು ಸಹ ಈಗ ಎಲ್ಲರೂ ಅವರು ಮಾಡಿದ ಸಹಾಯ ನೆನೆದು ಇವರ ಚಿತ್ರವನ್ನು ನೋಡಲು ಜನರು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ. ಇದಕ್ಕೆ ಹೇಳೋದು ನಾವು ಬೇರೆಯವರಿಗೆ ಸಹಾಯ ಮಾಡುದ್ರೆ, ದೇವರು ನಮಗೆ ಸಹಾಯ ಮಾಡುತ್ತಾನೆ ಎನ್ನೋದು ನಿಜ.

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಪ್ಪದೆ ತಿಳಿಸಿ , ಇದೆ ರೀತಿ ಇನ್ನಷ್ಟು ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ , ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here