ನಿದ್ರೆಯಲ್ಲಿ ದೆವ್ವ ಹುಡ್ಗಿಗೆ ಏನೆಲ್ಲಾ ಮಾಡಿತ್ತು ಗೊತ್ತಾ..? ರೂಮ್ ನಲ್ಲಿ ಕ್ಯಾಮರಾ ಇಟ್ಟಾಗ ಗೊತ್ತಾದ ವಿಷಯವೇ ಭಯಾನಕವಾಗಿತ್ತು..

0
586

ನಾವು ನಿದ್ರಿಸುತ್ತಿರುವಾಗ ನಾವೇನು ಮಾಡುತ್ತಿದ್ದೇವೆ ಎಂಬುದು ನಮಗೆ ಗೊತ್ತಿರುವುದಿಲ್ಲ. ನೀವು ಒಬ್ಬಂಟಿಯಾಗಿ ಮಲಗುತ್ತೀರಿ ಎಂದಾದರೆ ನೀವು ನಿದ್ರೆಯಲ್ಲಿ ನಡೆಸುವ ಆಕ್ಟಿವಿಟೀಸ್ ಗಳನ್ನು ಖಂಡಿತ ತಿಳಿಯಲು ಸಾಧ್ಯವಿಲ್ಲ. ನಿದ್ರೆಯಲ್ಲಿ ಪೂರ್ತಿ ರಾತ್ರಿ ನೀವೇನು ಮಾಡುತ್ತಿದ್ದೀರಿ ಎಂಬುದರ ಅರಿವೇ ನಿಮಗಿರುವುದಿಲ್ಲ. ನಿದ್ರೆಯಲ್ಲಿ ಎಲ್ಲ ಜನರು ಒಂದೊಂದು ರೀತಿಯಲ್ಲಿ ವರ್ತಿಸುತ್ತಾರೆ ಕೆಲವರು ರಾತ್ರಿಯಿಡೀ ಮಗ್ಗಲು ಬದಲಿಸುತ್ತ ಇದ್ದರೆ ಇನ್ನು ಕೆಲವರು ಕನಸಿನಲ್ಲಿ ಏನೇನೋ ಬಡಬಡ ಸುತ್ತಿರುತ್ತಾರೆ ಇನ್ನು ಕೆಲವರಂತೂ ನಿದ್ರೆಯಲ್ಲಿಯೇ ನಡೆಯಲು ಪ್ರಾರಂಭಿಸುತ್ತಾರೆ.

ನಾವು ನಿದ್ರಿಸುತ್ತಿರುವಾಗ ನಮ್ಮ ಜೊತೆ ಏನು ನಡೆಯುತ್ತಿರುತ್ತದೆ ಎಂಬುದನ್ನು ಕರಾರುವಕ್ಕಾಗಿ ಹೇಳಲು ನಮಗೆ ಅಸಾಧ್ಯ. ಇಲ್ಲೊಬ್ಬ ಬಾಲಕಿ! ಆಕೆ ನಿದ್ರೆಯಿಂದ ಏಳುತ್ತಿದ್ದಂತೆಯೇ ಅವಳ ಮೈ ಮೇಲೆ ಗಾಯಗಳು ಕಾಣುತ್ತವೆ. ಮೊದಲಿಗೆ ಅಪರೂಪಕ್ಕೊಮ್ಮೆ ಮೂಡುತ್ತಿದ್ದ ಗಾಯಗಳು ದಿನಕಳೆದಂತೆ ತೀವ್ರ ಸ್ವರೂಪದ ಗಾಯದ ರೂಪದಲ್ಲಿ ಪ್ರತಿರಾತ್ರಿ ಮೂಡಲು ಪ್ರಾರಂಭಿಸಿದವು. ಬಾಲಕಿಯ ಪೇರೆಂಟ್ಸ್ ಗಳಿಗೆ ಇದೆಲ್ಲ ದೇಹದಲ್ಲಿನ ಐರನ್ ಕೊರತೆಯಿಂದ ಆಗುತ್ತಿರಬಹುದು ಎಂಬ ಅನುಮಾನ ಬರುತ್ತದೆ. ಇದಕ್ಕಾಗಿ ಅವರು ಮಗಳನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋಗಲು ತೀರ್ಮಾನಿಸುತ್ತಾರೆ.

 

 

ಆದರೆ ಅವರು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲು ಅವರ ಮನೆಗೆ ಎನ್ ಜಿ ಓ ಅಧಿಕಾರಿಗಳು ಬರುತ್ತಾರೆ. ಆ ಬಾಲಕಿಯ ಮೇಲೆ ತಂದೆ ತಾಯಿಯರು ಪ್ರತಿದಿನ ಹಲ್ಲೆ ಮಾಡುತ್ತಿದ್ದಾರೆ ಎಂಬ ಕಂಪ್ಲೇಂಟ್ ಎನ್ ಜಿ ಓದವರಿಗೆ ಬಂದಿತ್ತು. ಇದೇ ಕಾರಣಕ್ಕೆ ಎನ್ ಜಿ ಓದ ಅಧಿಕಾರಿಗಳು ತಂದೆ ತಾಯಿಯರನ್ನು ಬಂಧಿಸಲು ಅಲ್ಲಿಗೆ ಬಂದಿರುತ್ತಾರೆ. ಆದರೆ ಬಾಲಕಿಯ ತಂದೆ ತಾಯಿಯರಿಗೆ ತಾವು ಹೇಗೆ ಎಂಬುದು ಗೊತ್ತಿತ್ತು.

 

 

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗಳ ವಿಷಯದಲ್ಲಿ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಾಲಕಿಯ ತಂದೆ ತಾಯಿ ಯೋಚಿಸುತ್ತಾರೆ.ಅಧಿಕಾರಿಗಳು ಆ ಬಾಲಕಿಗೆ ಈ ಬಗ್ಗೆ ಕೇಳಿದಾಗ ಆಕೆ ನಿರಾಕರಿಸುತ್ತಾಳೆ. ಹಾಗೆ ತಾನು ನಿದ್ರೆಯಿಂದ ಎಚ್ಚರವಾದಾಗಲೇ ಈ ಗಾಯದ ಗುರುತುಗಳು ದೇಹದ ಮೇಲೆಲ್ಲಾ ಬಿದ್ದಿರುತ್ತದೆ ಎಂಬುದನ್ನು ಬಾಲಕಿಯ ಅಧಿಕಾರಿಗಳಿಗೆ ತಿಳಿಸುತ್ತಾಳೆ.

ಮತ್ತು ಬಾಲಕಿಯ ತಂದೆ ತಾಯಿಗಳು ತಾವು ಕೂಡ ಇದನ್ನೇ ತಿಳಿಯಲು ಪ್ರಯತ್ನಿಸುತ್ತಿದ್ದೇವೆ, ಇದಕ್ಕಾಗಿ ಡಾಕ್ಟರ್ಸ್ ನೊಂದಿಗೆ ಅಪಾಯಿಂಟ್ಮೆಂಟ್ ಪಡೆದಿರುವ ಬಗ್ಗೆ ಹೇಳುತ್ತಾರೆ. ಇದನ್ನು ಕೇಳಿದ ಅಧಿಕಾರಿಗಳು ತಮ್ಮ ತನಿಖೆಯನ್ನು ಕೆಲ ದಿನಗಳವರೆಗೆ ಸ್ಥಗಿತಗೊಳಿಸುತ್ತಾರೆ. ತಂದೆ ತಾಯಿಯು ಬಾಲಕಿಯನ್ನು ಡಾಕ್ಟರ್ಸ್ ಬಳಿ ಕರೆದುಕೊಂಡು ಹೋಗುತ್ತಾರೆ. ಡಾಕ್ಟರ್ಸ್ ಗಳ ರಿಪೋರ್ಟ್ ಏನಿರಬಹುದು ಎಂಬುದನ್ನು ಕಾಯುತ್ತಾರೆ, ಎಲ್ಲಾ ವಿಧದಲ್ಲೂ ಟೆಸ್ಟ ಮಾಡಿದ ಡಾಕ್ಟರ್ ಬಾಲಕಿ ನಾರ್ಮಲ್ ಆಗಿದ್ದಾಳೆ ಎಂದು ತಿಳಿಸುತ್ತಾರೆ.

 

 

ತಂದೆ ತಾಯಿಯರಿಗೆ ಮಗಳು ನಾರ್ಮಲ್ ಆಗಿದ್ದಾಳೆ ಎಂಬ ಸಮಾಧಾನ ಒಂದೆಡೆಯಾದರೆ ಇನ್ನೊಂದೆಡೆ ಆಕೆಯ ದೇಹದ ಮೇಲೆ ಗಾಯದ ಗುರುತುಗಳು ಹೇಗೆ ಉಂಟಾಗುತ್ತಿತ್ತು ಎಂಬ ಚಿಂತೆ! ಹೇಗಾದರೂ ಮಾಡಿ ಇದಕ್ಕೆ ಒಂದು ಅಂತ್ಯ ಕಾಣಿಸಬೇಕೆಂದು ಬಾಲಕಿಯ ತಂದೆ ತಾಯಿಯರು ನಿರ್ಧರಿಸುತ್ತಾರೆ. ಮರುದಿನ ತಂದೆ ತಾಯಿಯರು ಒಂದು ಸಿಸಿಟಿವಿ ಕ್ಯಾಮೆರಾವನ್ನು ಬಾಲಕಿಯ ರೂಂನಲ್ಲಿ ಸೆಟ್ ಮಾಡುತ್ತಾರೆ.

ಅವರು ತಮ್ಮಷ್ಟಕ್ಕೇ ಮೂಡಿಬರುತ್ತಿದ್ದ ಮಗಳ ದೇಹದ ಗಾಯದ ಗುರುತಿನ ರಹಸ್ಯವನ್ನು ತಿಳಿಯ ಬಯಸಿದ್ದರು. ರಾತ್ರಿಯ ವೇಳೆಯಲ್ಲಿ ಬಾಲಕಿಯ ತಂದೆ ತಾಯಿಯರು ಮಗಳನ್ನು ಮಲಗಿಸಿ ಅವರ ಕೊನೆಗೆ ಹೊರಡುತ್ತಾರೆ ಸಿಸಿಟಿವಿ ಕ್ಯಾಮೆರಾ ಬಾಲಕಿಯ ಮೇಲೆ ನಿಗಾ ವಹಿಸುತ್ತಿದ್ದು ಮರುದಿನ ಬೆಳಿಗ್ಗೆ ಮಗಳ ಕೊನೆಯ ಸಿಸಿಟಿವಿ ಫೋಟೆಜ್ ಅನ್ನು ನೋಡುತ್ತಾರೆ.

 

 

ಅದನ್ನು ನೋಡಿದಾಗ ಅದರಲ್ಲಿದ್ದ ವಿಚಾರವೇ ಭಯಾನಕವಾಗಿತ್ತು! ಬಾಲಕಿಯು ನಿದ್ರಿಸುತ್ತಿರುವಾಗ ಆಕೆಯು ನಡೆಯುತ್ತಿರಲಿಲ್ಲ ಬದಲಾಗಿ ಗಾಳಿಯಲ್ಲಿ ತೇಲುತ್ತಿದ್ದಳು! ಆಶ್ಚರ್ಯವೇನೆಂದರೆ ಯಾವುದರ ಆಧಾರವಿಲ್ಲದೆ ಗಾಳಿಯಲ್ಲಿ ತೇಲುವುದು ಹೇಗೆ ಸಾಧ್ಯ!? ಭಯಭೀತಗೊಂಡ ತಂದೆ ತಾಯಿಯರು ಡಾಕ್ಟರ್ ಮತ್ತು ಪೊಲೀಸರ ಬಳಿಗೆ ತೆರಳುತ್ತಾರೆ. ಅವರಿಗೆ ಈ ಫೋಟೆಜ್ ತೋರಿಸಿದಾಗ ಅವರೇ ದಂಗಾಗಿದ್ದರು ಡಾಕ್ಟರುಗಳು ಈ ರೀತಿಯ ಕಾಯಿಲೆ ಹಿಂದೆಂದೂ ಪ್ರಪಂಚದಲ್ಲಿ ಎಲ್ಲಿಯೂ ಕಂಡು ಬಂದಿಲ್ಲ ಎಂದು ಹೇಳುತ್ತಾರೆ!

 

 

ಹಾಗಾದರೆ ಇದು ಒಂದು ಕಾಯಿಲೆ ಆಗಿರಬಹುದೇ ಅಥವಾ ಇಲ್ಲಿ ಯಾವುದಾದರೂ ಅಲೌಕಿಕ ಶಕ್ತಿಯ ಕೈವಾಡ ಇರಬಹುದೇ ಹೇಳುವುದೇ ಅಸಾಧ್ಯ.! ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here