
Lakshmi Baramma serial actress:ಈ ಸೀರಿಯಲ್ ನಟಿ 4ನೇ ತರಗತಿಯಲ್ಲಿರುವಾಗಲೇ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಫೇಮಸ್ ಆದರು; ಲಕ್ಷ್ಮಿ ಬಾರಮ್ಮ ಖ್ಯಾತಿಯ ಹಿನ್ನೆಲೆ ಏನು ಗೊತ್ತಾ? – Tvknetwork
ಕಲರ್ಸ್ ಕನ್ನಡದಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಅದರಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಹೆಚ್ಚು ಜನಮನ್ನಣೆ ಗಳಿಸಿದೆ. ಧಾರಾವಾಹಿಯ ಜನಪ್ರಿಯತೆಗೆ ಪ್ರಮುಖ ಕಾರಣ ನಾಯಕ ನಟಿ ಭೂಮಿಕಾ ರಮೇಶ್. ಅಕ್ಕನ ಮುದ್ದಿನ ಲಡ್ಡು, ದೊಡ್ಡಮ್ಮನಿಗೆ ಬೇಡವಾದ […]