entertinement

ಅಂತರರಾಷ್ಟ್ರೀಯ ಮಾಧ್ಯಮದ ಮುಂದೆ KGF ನಟ ಯಶ್ KGF Chapter 3 ಬಗ್ಗೆ ಕೇಳಿದ್ದು ಹೀಗೆ..!!

ಅಂತರರಾಷ್ಟ್ರೀಯ ಮಾಧ್ಯಮದ ಮುಂದೆ KGF ನಟ ಯಶ್ KGF Chapter 3 ಬಗ್ಗೆ ಕೇಳಿದ್ದು ಹೀಗೆ!!..

ಕೆಜಿಎಫ್ ನಟ ಯಶ್ ಅಂತರಾಷ್ಟ್ರೀಯ ಮಾಧ್ಯಮಕೆ ಸಂದರ್ಶನ ಕೂಡುವಾಗ ಕೆಜಿಎಫ್ ಚಾಪ್ಟರ್ 3 ಕೆಲವು ವಿಷಯಗಳನ್ನು ಬಿಟ್ಟುಕೊಟ್ಟಿದ್ದಾರೆ. ಆ ಮಾಧ್ಯಮದ ನಿರೂಪಕಿ ಕೆಜಿಎಫ್ ಚಾಪ್ಟರ್ 3 ಬಗ್ಗೆ ಕೇಳಿದಾಗ ಯಶ್ ರವರು ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ ಯಶಸ್ಸನ್ನು ಕಂಡರೆ ಚಪ್ಟರ್ 3 ಅನ್ನು ಮಾಡುವುದಾಗಿ ಹೇಳಿದ್ದರು.
ಹಾಗಾಗಿ ಈಗ ಚಪ್ಟರ್ ಟು ರಿಲೀಸ್ ಆಗಿದೆ ದೊಡ್ಡ ಯಶಸ್ಸನ್ನು ಚಿತ್ರತಂಡಕ್ಕೆ ತಂದುಕೊಟ್ಟಿದೆ ಏಪ್ರಿಲ್ 14ರಂದು ಪ್ರಪಂಚದಾದ್ಯಂತ 10000+ ಸ್ಕ್ರೀನ್ ಗಳಲ್ಲಿ ತೆರೆಕಂಡು 16 ದಿನಗಳಲ್ಲಿ ಬರೋಬರಿ 968 ಕೋಟಿ ದುಡ್ಡನ್ನು ಬಾಚಿಕೊಂಡಿದೆ ಕೆಲವು ಮೂಲಗಳ ಪ್ರಕಾರ ಈ ಚಿತ್ರವು ಸಾವಿರ ಕೋಟಿ ಗಡಿಯನ್ನು ದಾಟುತ್ತದೆ ಈ ಅತಿ ದೊಡ್ಡ ಯಶಸ್ಸಿನ ನಂತರ ಚಿತ್ರ ದೊಡ್ಡವು ಚಿತ್ರದ ಕೊನೆಯಲ್ಲಿ ಒಂದು ಅತಿದೊಡ್ಡ ಸುಳಿವು ಕೊಟ್ಟಿದ್ದಾರೆ ಅದೇನೆಂದರೆ ಚಪ್ಟರ್ 3
ಚಿತ್ರದ ಆರಂಭದ ಸೀನ್ ಗಳು.

Advertisement

ಚಿತ್ರದಲ್ಲಿ ಚಪ್ಟರ್ 3 ಬಗ್ಗೆ ಸುಳಿವನ್ನೂ ನೀಡಿದ್ದಾರೆ ಇದರ ಬಗ್ಗೆ ರವರಿಗೆ ಪ್ರಶ್ನೆಯನ್ನು ಕೇಳಿದರೆ ಅವರ ಉತ್ತರ ಡೈರೆಕ್ಟರ್ ಪ್ರಶಾಂತ್ ಮತ್ತು ಯಶ್ ರವರು ಸೇರಿಕೊಂಡು ಕೆಲವು ಸೀನ್ ಗಳ ಸ್ಕ್ರಿಪ್ಟನ್ನು ಈಗಾಗಲೇ ಮುಗಿಸಿದ್ದೇವೆ ಎಂದು ಯಶ್ ಅವರು ಹೇಳಿದ್ದಾರೆ.

Advertisement

Related Articles

Leave a Reply

Your email address will not be published.

Back to top button
x