entertinement

KGF CHAPTER 3: ಕೆಜಿಎಫ್ ಚಾಪ್ಟರ್ 3 ಸಿನಿಮಾಯಲ್ಲಿ ಬಾಹುಬಲಿಯ ವಿಲನ್ ರಾಣಾ ದಗ್ಗುಬಾಟಿ..!!

bhahubali movie villain is in kgf chapter 3..!!

ಕೆಜಿಎಫ್ ಚಾಪ್ಟರ್ 3 ಸಿನಿಮಾದಲ್ಲಿ ವಿಲನ್ ಆಗಿ ರಾಣಾ ದಗ್ಗುಬಾಟಿ ಅವರು ಕಾಣಿಸಿಕೊಳ್ಳಬಹುದು ಎಂದು ನೆಟಿಗರು ಊಹಿಸುತಿದ್ದಾರೆ.

Advertisement

ಕೆಜಿಎಫ್ ಟು ಚಿತ್ರ ಕಳೆದ ತಿಂಗಳು 14 ಏಪ್ರಿಲ್ ರಂದು ತೆರೆಕಂಡು. ಬಾಕ್ಸ್ ಆಫೀಸ್ ನಲ್ಲಿ ಕೇವಲ 15 ದಿನಗಳಲ್ಲಿ 1000+ cr ಕಲೆಕ್ಷನ್ ಅನ್ನು ಮಾಡಿದೆ.
ಈ ಚಿತ್ರದ ಬಗ್ಗೆ ರಾಣಾ ದಗ್ಗುಬಾಟಿ ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಚಿತ್ರತಂಡಕ್ಕೆ ಆಶಿಸಿದ್ದಾರೆ, ಅದಕ್ಕೆ ರಿಪ್ಲೇ ಮಾಡಿರುವ ಯಶ್ ನಿಮ್ಮನ್ನು ಆದಷ್ಟು ಬೇಗ ನೋಡುತ್ತೇನೆ ಎಂದು ರಿಟ್ವೀಟ್ ಮಾಡಿದ್ದಾರೆ ಇದನ್ನು ಕಂಡ ನಟಿಗಳು ಕೆಜಿಎಫ್ 3 ಜೊತೆ ಲಿಂಕ್ ಮಾಡುತ್ತಿದ್ದಾರೆ.

Advertisement

ಈ ಚಿತ್ರವು ಬಹಳಷ್ಟು ದಾಖಲೆ ಗಳನ್ನು ಮುರಿದಿದೆ, ವಿಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನಾಗಿ ಪ್ರಶಾಂತ್ ನಿರ್ದೇಶನ ಹೊಂಬಾಳೆ ಫಿಲಂಸ್ ತೆರೆಕಂಡಿದ್ದು ಬಾಲಿವುಡ್ನ ಎಲ್ಲಾ ದಾಖಲೆಗಳನ್ನು ಮುರಿದು ಮೊದಲ ದಿನವೇ 53 .8 cr ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಇಂದಿಗೆ KGF chapter 2 ಚಿತ್ರ ತೆರೆಕಂಡು 26 ದಿನ ಈ ಚಿತ್ರದ
ಮುಂದೆ ದೊಡ್ಡ ದೊಡ್ಡ ಬಾಲಿವುಡ್ ಸ್ಟಾರ್ ನಟರ ಸಿನಿಮಾ ಗಳು ತಲೆಬಾಗಿವೆ, ಇಲ್ಲಿಯವರೆಗೂ ಈ ಚಿತ್ರವು 1140 cr ಕಲೆಕ್ಷನ್ ಅನ್ನು ಮಾಡಿದೆ.

Related Articles

Leave a Reply

Your email address will not be published.

Back to top button
x