ಮಗನ ಸಿನಿಮಾಕ್ಕಾಗಿ ದರ್ಶನ್ ಮನೆ ಹತ್ತಿರ ಹೋದಾಗ.. ಶಶಿಕುಮಾರ್ ಬಯಲು ಮಾಡಿದ ಆ ಸೀಕ್ರೆಟ್..!

0
8581

ನಟ ಶಶಿಕುಮಾರ್ ಅವರು ವೀಕೆಂಡ್ ವಿತ್ ರಮೇಶ್ ಗೆ ಬಂದಿದ್ದರು.ಅದರಲ್ಲಿ ತಮಗಾದ ಕಷ್ಟಗಳನ್ನೆಲ್ಲ ಹೇಳಿಕೊಂಡರು. ಈಗ ತಮ್ಮ ಮಗ ಆದಿತ್ಯ ಶಶಿಕುಮಾರ್ ರನ್ನು ಹೀರೋ ಮಾಡಲು ಹೊರಟಿದ್ದಾರೆ ಅದಕ್ಕಾಗಿ ಸಹಾಯ ಕೇಳಲು ದರ್ಶನ್ ಅವರ ಮನೆಗೆ ಹೋದಾಗ ಅವರು ಏನು ಮಾಡಿದ್ರು ಅಂತ ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗುತ್ತದೆ. ಆ ಸಂಪೂರ್ಣ ಮಾಹಿತಿಯನ್ನು ಹೇಳ್ತೀವಿ ಕೇಳಿ.

 

120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶಶಿಕುಮಾರ್ ಅವರಿಗೆ ಈಗ ತಮ್ಮ ಮಗನಾದ ಆದಿತ್ಯ ಶಶಿಕುಮಾರ್ ಅವರನ್ನು  “ಮೊಡವೆ” ಚಿತ್ರದ ಮೂಲಕ ಲಾಂಚ್ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ದರ್ಶನ್ ಅವರನ್ನು ಭೇಟಿಯಾಗಲು ಮನೆಯ ಹತ್ತಿರ ಹೋಗಿದ್ದರು. ಆಗ ಯಜಮಾನ ಚಿತ್ರದ ಶೂಟಿಂಗ್ನಲ್ಲಿ ಬಿಝಿಯಾಗಿದ್ದ ದರ್ಶನ್ ಅವರು ಶಶಿಕುಮಾರ್ ಅವರನ್ನು ಭೇಟಿಯಾಗಲು ಅಂದು ಸಾಧ್ಯವಾಗಲಿಲ್ಲ.

ಆಗ ಕೇವಲ ಒಂದು ಫೋನ್ ಮುಖಾಂತರ ದರ್ಶನ್ ಅವರಿಗೆ ಮುಹೂರ್ತಕ್ಕೆ ಬರಬೇಕೆಂದು ಶಶಿಕುಮಾರ್ ಅವರು ಹೇಳಿದರು. ಆಗ ತಮ್ಮ ಯಜಮಾನ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಮೊಡವೆ ಚಿತ್ರದ ಮುಹೂರ್ತಕ್ಕೆ ಕ್ಲಾಪ್ ಹೊಡೆಯಲು ಬಂದಿದ್ದರೂ. ಇದನ್ನು ಸ್ವತಃ ಶಶಿಕುಮಾರ್ ಅವರು ಹೇಳಿದ್ದಾರೆ
ದರ್ಶನ್ ಅವರ ಜೊತೆಗೆ ಶಿವಣ್ಣನವರು ಕೂಡ ಮುಹೂರ್ತದಲ್ಲಿ ಭಾಗಿಯಾಗಿದ್ದರು.

ಎಲ್ಲ ಹೊಸ ಚಿತ್ರ ಮಾಡುವ ಹೊಸ ಕಲಾವಿದರಿಗೆ ಯಾವುದೇ ಅಪೇಕ್ಷೆ ಇಟ್ಟುಕೊಳ್ಳದೇ ತಮ್ಮ ಸಹಾಯ ಹಸ್ತವನ್ನು ಚಾಚುವ ಏಕೈಕ ನಟ ಅಂತ ಅಂದರೆ ಅದು ದರ್ಶನ್. ದರ್ಶನ್ ಅವರ ಈ ಒಂದು ಗುಣಕ್ಕೆ ಹ್ಯಾಟ್ಸಾಫ್ ಹೇಳುತ್ತಾ ನೀವು ಕೂಡ ಸೂಪರ್ ಡಿ ಬಾಸ್ ಅಂತ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here